Tuesday, 9 July 2013

ಚಮತ್ಕಾರನೀಚ ರಾಜಕಾರಣಿ ಒಬ್ಬ 
ರಾವಣನ ಗೊಂಬೆಯನು 
ಸುಡುಬಾಣದಿಂದ ಸುಟ್ಟ 
ಅಲ್ಲೇ ಇದ್ದ ಒಬ್ಬ ಪ್ರೇಕ್ಷಕನಂದ 
ಏನು ಚಮತ್ಕಾರ !
ಒಬ್ಬ ರಾವಣ ಇನ್ನೊಬ್ಬ 
ರಾವಣನ ಮೇಲೆ ಬಾಣ ಬಿಟ್ಟ 

No comments:

Post a Comment